table licence
ನಾಮವಾಚಕ
ಟೇಬಲ್‍ಲೈಸನ್ಸ್‍;

ಮೇಜು–ಲೈಸನ್ಸ್‍, ಪರವಾನೆ; ಊಟದ ಜೊತೆ ಮಾತ್ರ ಮದ್ಯ ಮೊದಲಾದವುಗಳನ್ನು ಒದಗಿಸಬಹುದೆನ್ನುವ ಪರವಾನಗಿ.